tag:blogger.com,1999:blog-16789504882722599752024-03-13T03:18:59.293-07:00"ಮಧು"ವನಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.comBlogger32125tag:blogger.com,1999:blog-1678950488272259975.post-19443215015984479392017-11-09T20:45:00.001-08:002017-11-09T20:58:53.978-08:00 ವಿರಹದ ಬರಹದಲ್ಲಿ ಪ್ರೇಮದ ವಿನಃ ಬೇರೇನೂ ಇಲ್ಲದೆ ಬರೆದ ಹಾಡು

ಪ್ರೇಮ ಬರಹ ಚಿತ್ರದ ಟೈಟಲ್ ಟ್ರ್ಯಾಕ್ ರಾಗಕ್ಕೆ ಬರೆದ ಹಾಡು

ಗಂ: ಪ್ರೇಮಬರಹ... ಬರೆವ ತವಕ

ಇರದೇ ಸನಿಹ... ಮನ ತುಂಬಾ ಮರುಕ

ನಯನಗಳು ನೋಡಲು ಕಾಯುತಿದೆ

ಹೃದಯವಂತೂ ಸೇರಲು ಬಯಸುತಿದೆ

ತೋಳಲಿ ಬಳಸಲು ತುಡಿಯುತಿದೆ

ಹೆ: ಪ್ರೇಮಬರಹ...

ಇನಿಯ... ನಿನ ಒಲವಿನ ಓಲೆಯು...

ನನ ಮನದೊಳಗೆ ಕಚಗುಳಿ ಇಡುತ

ಸಿಹಿ ದಾಳಿ ಮಾಡಿದೆ..

ನಿನ ನೆನಪೇ ಕಾಡಿದೆ...

ಗಂ: ಎದೆಯ ಗುಡಿಯಲ್ಲಿ

ನಡೆಯೋ ಉತ್ಸವಕೆ

ನೀ ಬರೆದ ಸ್ವರಗಳೇ

ಹೂವಿನ ಮಾಲೆಯು ನೋಡಿದೆಯಾ

ಹೆ: ಹೃದಯದರಸ ನೀನು

ಎದುರಲಿ ಇಲ್ಲದಿದ್ದರೇನು

ಇನಿಯ.... ನಿನ ಸ್ಪರ್ಶಕೆ ಕಾದಿಹೆನು...

ಗಂ: ಆ ವಿರಹವದು ಅಗೋ ಸೋತಿಹುದು

ನಮ್ಮ ಪ್ರೀತಿ ನೋಡುತ

ತಲೆ ಬಾಗಿ ನಮಿಸುತಾ

ಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com0tag:blogger.com,1999:blog-1678950488272259975.post-11372583936588564012016-08-16T01:41:00.002-07:002016-08-16T01:41:38.352-07:00ಸವಿಯಾದ ಕವಿಯಾಗಿ ಕವಿತೆಯ ಬರೆದಾಗ ಬಂದ ಹಾಡು

ಮುಂಗಾರು ಮಳೆ ೨ ಚಿತ್ರದ "ಸರಿಯಾಗಿ ನೆನಪಿದೆ ನನಗೆ" ಹಾಡಿನ ರಾಗದಲ್ಲಿ...

ಕವಿಯಾದೆ ನಿನ್ನನು ನೋಡಿ

ಸ್ವರವೆಲ್ಲ ನೀನೆ ನನ ಕಾಡಿ

ಪುಟದ ಮೇಲೆ ಚೆಲ್ಲುತಿರುವ

ಪದದ ಜೀವಾಳ

ಸ್ವರಗಳ ಪೋಣಿಸಿ... ನರದಲಿ ಜೋಡಿಸಿ

ಹಾಡು ಮೂಡುತಿದೆ.. ಬಾರೆ ಸನಿಹ

ಕವಿಯಾದೆ ನಿನ್ನನು ನೋಡಿ

ಸ್ವರವೆಲ್ಲ ನೀನೆ ನನ ಕಾಡಿ

ವರ್ಣಮಾಲೆಯು ನಂಗೆ ಸಾಲದು

ನಿನ್ನ ಚಂದವ ಪದದಿ ಹೇಳಲು

ರವಿಯು ಕಾಣದ ಮಾಯಾಲೋಕದ

ರಾಜ್ಯಭಾರಕೆ ರಾಣಿ ನೀನೇನಾ

ಕವಿಯಾದೆ ನಾನೀಗ ನಿನ ನೋಡಲು

ಸವಿಯಾದ ನಿನ ಸ್ಪರ್ಶವ ಸೋಕಲು

ಕಾರಣ ಇಲ್ಲದೆ... ಕವಿತೆಯು ಹುಟ್ಟಿದೆ

ಹೆಸರಿಡುತಿರುವೆ ಏನಿರಬಹುದು?

ಕವಿಯಾದೆ ನಿನ್ನನು ನೋಡಿ

ಸ್ವರವೆಲ್ಲ ನೀನೆ ನನ ಕಾಡಿ

ನಿನ್ನ ಬಣ್ಣದ ಉಪಮೇಯಕೆ

ಉಪಮಾನವ ಎಲ್ಲಿ ಹುಡುಕಲಿ

ಸೊಗಸಾಗಿರೋ ನಿನ್ನ ರೂಪಕೆ

ಛಂದಸ್ಸಾದರು ಸೋಲಬೇಕಿದೆ

ವ್ಯಾಕರಣಕೆ ಏನೇನು ಗೊತ್ತಿಲ್ಲ

ನಿನ್ನ ಬಣ್ಣಿಸೋ ಪದಗಳೇ ಸಿಗ್ತಿಲ್ಲ

ಹರಿಹರ ರಾಘವ.. ರನ್ನರು ಪಂಪರು

ನೋಡಿರದ ಚೆಲುವು ನೀನಾ ಚೆಲುವೆ?

ಕವಿಯಾದೆ ನಿನ್ನನು ನೋಡಿ

ಸ್ವರವೆಲ್ಲ ನೀನೆ ನನ ಕಾಡಿ

ಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com0tag:blogger.com,1999:blog-1678950488272259975.post-68837481850297595532015-07-20T22:08:00.000-07:002015-07-20T22:08:31.119-07:00ಮಂದಾರ ಮೊಗದ ಮದನಾರಿ ಮನಸ ನೆನಪಲ್ಲಿ ಬರೆದ ಹಾಡು

ರಂಗಿತರಂಗ ಚಿತ್ರದ "ಕರೆಯೋಲೆ ಕರೆವ ಓಲೆ" ಹಾಡಿನ ರಾಗದಲ್ಲಿ...

ಮಲೆನಾಡ ಮಧ್ಯದಲ್ಲಿ ಮಲೆ ಮೇಲಿನ ಮನೆಯಲ್ಲಿ

ಮನಸಾರೆ ಮೆಚ್ಚಿಕೊಂಡ ಮನದಾಕೆ ಮಡಿಲಲ್ಲಿ

ಮಲಗಿದ ಎನ್ನ ಮನದಲಿ ಮೂಡಿದೆ ಮಲ್ಲಿಗೆ ಮೊಗದ ಚಿತ್ತಾರ

ಮೋಹಕ ಮಾತಲಿ ಮರುಳನು ಮಾಡಿ ಮಿರ ಮಿರ ಮಿಂಚಿದೆ ಮಂದಾರ

ಮಲೆನಾಡ ಮಧ್ಯದಲ್ಲಿ ಮಲೆ ಮೇಲಿನ ಮನೆಯಲ್ಲಿ

ಮದುವೇಲಿ ಮದುಮಗಳಾಗಿ ಮನದೆದುರು ಬಂದೋಳೆ

ಮದುವೆನೇ ಮರೆಸಿ ನನ್ನ ಮನಸನ್ನೆ ಕದ್ದೋಳೆ

ಮದುಮಗನ ಮನೆಯಲ್ಲೆಲ್ಲರ ಮನಸನ್ನೆ ಗೆದ್ದೋಳೆ

ಮೃದುವಾದ ಮಾತಿನಿಂದ ಮನೆಯನ್ನೇ ಬೆಳಗೋಳೆ

ಮರುಭೂಮಿ ಮೂಲೆಯಲ್ಲಿ ಮಳೆನೀರ ಮರೆಯಲ್ಲಿ

ಮೋಡಿನ ಮಾಡಿದ ಮೊಗದ ಮದನಾರಿ ಮಡಿಲಲ್ಲಿ

ಮಲಗಿದ ಎನ್ನ ಮನದಲಿ ಮೂಡಿದೆ ಮಲ್ಲಿಗೆ ಮೊಗದ ಚಿತ್ತಾರ

ಮೋಹಕ ಮಾತಲಿ ಮರುಳನು ಮಾಡಿ ಮಿರ ಮಿರ ಮಿಂಚಿದೆ ಮಂದಾರ

ಮಲೆನಾಡ ಮಧ್ಯದಲ್ಲಿ ಮಲೆ ಮೇಲಿನ ಮನೆಯಲ್ಲಿ

ಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com0tag:blogger.com,1999:blog-1678950488272259975.post-30300437330663094212014-06-09T22:41:00.002-07:002014-06-09T22:41:46.913-07:00ಜೀವದ ಜೀವ ಜೀವಾಮೃತ ಕೊಟ್ಟಾಗ ಜಿನುಗಿದ ಹಾಡು

ಸೋತಿದೆ ಮನಸು ನೋಡುತ ನಿನ್ನ

ರೂಪದ ಕಲ್ಪನೆ ಕಾಡುತ ನನ್ನ

ಈ ನರ ನಾಡಿಯು ಹಾಡಿದೆ ಸ್ವರವ

ಸ್ವರಗಳ ಬಣ್ಣನೆ ನಿನ್ನಯ ಚೆಲುವ

ನನ್ನ ಕಲ್ಪನೆ.. ಎಲ್ಲ ಯೋಚನೆ.. ನೀನೇನೆ ಮಾಯಾಂಗನೆ

ಹೃದಯದ ಈ ಗೂಡಿಗೆ ಯಜಮಾನಿಯ ಅರೆ ನೀನೇನೆ

ಕಣ್ಣಲಿ ಮಿನುಗುವ ಮಿರ ಮಿರ ಮಿಂಚು

ಹೂಡಿದೆ ನನ್ನನೆ ಕೊಲ್ಲುವ ಸಂಚು

ತುಟಿಗಳ ನಡುವಲಿ ಹೂವಿನ ರೂಪ

ನನ್ನನೆ ಸೆಳೆಯುವ ಪ್ರೀತಿಯ ಕೂಪ

ನನ್ನ ಕೊಲ್ಲದೆಯೆ ಇತ್ತ ಬದುಕಿಸದೆ

ಮನ ನಿನ್ನಯ ನೆರಳಲಿ ನರಳುತಿದೆ

ನನ್ನ ಕಲ್ಪನೆ.. ಎಲ್ಲ ಯೋಚನೆ.. ನೀನೇನೆ ಮಾಯಾಂಗನೆ

ಹೃದಯದ ಈ ಗೂಡಿಗೆ ಜೀವಾಮೃತ ನೀನೇನೆ

ನಿನ್ನ ನಡೆ ಬೆಕ್ಕನು ಕೂಡ ನಾಚಿಸಿದೆ

ನಡೆಯ ನೋಡಿ ನಯನ ನೂರು ನನಸು ನೋಡಿದಂಗೆ

ಕನಸು ಕಣ್ಣ ಮುಂದೆ ಓಡಿದಂಗೆ

ನಲ್ಲೆ ಹೃದಯದಲ್ಲೇ ಒಮ್ಮೆ ನೆಲಸು ಅಲ್ಲೇ

ಈ ಒಣಗಿದ ಮನವನು ತಣಿಸುತಲೇ

ನನ್ನ ಕಲ್ಪನೆ.. ಎಲ್ಲ ಯೋಚನೆ.. ನೀನೇನೆ ಮಾಯಾಂಗನೆ

ಹೃದಯದ ಈ ಗೂಡಿಗೆ ವರ್ಷಧಾರೆ ನೀನೇನೆ

ಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com0tag:blogger.com,1999:blog-1678950488272259975.post-83996552724232843462014-02-19T01:05:00.000-08:002014-02-19T01:16:46.621-08:00ನವಿರಾದ ಪ್ರೇಮದ ನಿವೇದನೆಗೆ ನಿರುತ್ತರದ ನಿರಾಸೆಯಾಗದಿದ್ದಾಗ ನುಲಿದ ಹಾಡು

ಹೃದಯದ ಈ ಮೊದಲ ಪುಟದಲಿ

ಮೂಡಿರೋ ಮುದ್ದಾದ ಪದದಲಿ

ತುಂಬಿದೆ ನೀನಾಡೋ ಚಿಲಿಪಿಲಿ

ನಾದ ಕೇಳೆಯಾ..?

ತಂಗಾಳಿ ಮೈಯ ಸೋಕಲು

ತಾನಾಗೆ ಕಣ್ಣು ಮುಚ್ಚಲು

ನೀನ್ಯಾಕೆ ನನ್ನ ಕಾಡುವೆ

ಚೆಲುವೆ...?

ಬೆಳ್ಳಿ ಮೋಡ ನಡುವಲಿ ಓಡಿ

ಚುಕ್ಕಿ ತಾರೆ ಉಡುಗೊರೆ ನೀಡಿ

ನನ್ನ ಪ್ರೀತಿ ನಿನ್ನ ಎದುರು ನಾ ತೋರಲೇ??

ಇಲ್ಲ ಎಂದು ತೊರೆಯದೆ ನನ್ನ

ಒಂದೊಮ್ಮೆ ನೋಡು.. ಈ ನನ್ನ ಪಾಡು

ನೀನಿಲ್ಲದ ಹೃದಯ.. ಮಿಡಿಯುವುದ ಮರೆತಿದೆ..

ಎಲ್ಲೋ ಇರುವ ಬೆಟ್ಟದ ಮೇಲೆ

ನಿಂತು ಕಾಣೋ ಹಸಿರಿನ ಸಾಲೆ

ನನ್ನ ಪ್ರೀತಿ ಅಗಲ ಎದುರು ಬಲು ಚಿಕ್ಕದು

ಕ್ಷಣ ಕೂಡ ತಡವನು ಮಾಡದೆ

ಬಾ ನನ್ನ ಒಪ್ಪು ಈ ಮನವ ಅಪ್ಪು

ಉಸಿರಾಗುವೆ ನಿಂಗೆ.. ನನ್ನುಸಿರು ಇರೋವರೆಗೂ

ಕನಸಲಿ ನಾ ಕೋರೋ ಹುಡುಗನ

ಎದುರಲಿ ತಂದಿಟ್ಟ ದೇವನ

ಮನದಲಿ ನೆನೆಯುತ್ತ ಹಾಡುವೆ

ಒಮ್ಮೆ ಕೇಳೆಯಾ.. ?

ಆ ಬಾನು ಸೀಳಿ ಹೋಗಲಿ

ಈ ಭೂಮಿ ಬಿರಿದು ಹೋಗಲಿ

ನಾ ನಿನ್ನ ತೋಳಲೇ ಇರುವೆನು

ಬಾರೋ...!

ಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com2tag:blogger.com,1999:blog-1678950488272259975.post-24212921486665928662013-09-14T04:54:00.000-07:002013-09-14T04:54:05.037-07:00ಸ್ವರ ಸಿಂಚನದ ರಾಗ ರಂಜನೆಯಲ್ಲಿ ರಚಿಸಿದ ಹಾಡು

ಆ ಸರಿಗಮದ ಸ್ವರದ ತಂತಿ ನರದಲಿ

ನಾ ಬಚ್ಚಿಟ್ಟ ರಾಗ ಕೊಂಚ ಕೊಂಚ ಹೊಮ್ಮಿದೆ

ಈ ಪಲ್ಲವಿಯ ಮೊದಲ ಸ್ವರದ ಪದದಲಿ

ಆ ನಿನ್ನ ಒಲವು ಅವಿತು ಕುಳಿತು ಸೆಳೆದಿದೆ

ಓ ಒಲವೇ ....

ಈ ಮನಸೆಂಬ ನವಿಲು ಗರಿಯ ಕೆದರಿ ಕುಣಿದಿದೆ

ಆ ನಿನ್ನ ಪ್ರೀತಿ ಸ್ಪರ್ಶ ಸೋಕಿದ್ಹರ್ಷದಿ

ನಾ ಕನಸಲ್ಲಿ ಕಾಣೋ ಸಹಜ ಸರಳ ಸುಂದರಿ

ನೀನೆಂದು ತಿಳಿದು ಹೃದಯಕ್ಕೀಗ ನೆಮ್ಮದಿ

ಓ ಚೆಲುವೇ ...

ಈ ಒಲವೆಂಬ ಮಧುರ ಪದ್ಯ ಸದ್ಯ ಕಾದಿದೆ

ಆ ಎರಡೆರಡು ಮನಸ ಮಧ್ಯ ಆಗೋ ಮಿಲನಕೆ

ಹೇ ಚೆಲುವಮ್ಮ ನೀನು ಚರಣವಿರದ ಕವನವೆ

ಆ ಕವನ ನಾನು ಕಣ್ಣ ತುಂಬಿಸಿಕೊಳ್ಳಲೆ

ಓ ಕನಸೇ ...

ಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com0tag:blogger.com,1999:blog-1678950488272259975.post-72734723721839720682013-07-09T03:27:00.000-07:002013-07-09T03:27:00.330-07:00ಜಂಟಿಯತನ ಒಂಟಿಯತನವನ್ನು ಒಂಟೆಯ ಮೇಲೆ ಕೂರಿಸಿ ಓಡಿಸಿದಾಗ ಹುಟ್ಟಿದ ಹಾಡು

ಸರಿಗಮ ಸ್ವರದ ಮೇಲೆ

ಮನದ ಪ್ರೇಮ ಕುಣಿವ ವೇಳೆ

ಅರಿತು ಜೋಡಿಯ

ನರದ ನಾಡಿಯು

ಬರೆದ ಹಾಡಿದು

ಹಾಡುತ್ತಿರುವೆ ಕೇಳೆ ಚೆಲುವೆ

ಒಂಟಿಯತನಕೆ ವಂದನೆ ಹೇಳೋ ಸಮಯ

ಜಂಟಿಯ ಅಪ್ಪುಗೆ ಮನಕೆ ಆನಂದಮಯ

ಮುಗಿಲನು ಮುಟ್ಟಿ ಮುತ್ತನು ನೀಡುವೆ ಈಗ

ಮನದಲಿ ಮೂಡಿದೆ ಮದನನ ಮೀರಿಸೋ ವೇಗ

ಚಿನ್ನ ಎನ್ನಲಿ

ರನ್ನ ಎನ್ನಲಿ

ನಿನ್ನ ನೆನಪಲಿ

ನಿನಗೆ ಸೋತೆ... ಜಗವ ಮರೆತೆ

ಚಿಲಿಪಿಲಿ ಕೂಗೋ ಹಕ್ಕಿಯ ಒಳಗಡೆ ಸೇರಿ

ಅರಗಿಳಿ ನಿನ್ನ ಹುಡುಕುತ ಬರುವೆನು ಹಾರಿ

ಕುಹೂ ಕುಹೂ ಕೂಗೋ ಕೋಗಿಲೆ ಕೊರಳಲಿ ಸೇರಿ

ಕ್ಷಣ ಕ್ಷಣ ಕೂಗುವೆ ನಿನ್ನನೆ ಸಾವಿರ ಬಾರಿ

ದನಿಯ ಕೇಳುತ

ಸನಿಹ ಬಯಸುತ

ಇನಿಯನರಸುತ

ಒಮ್ಮೆ ಬಾರೆ.. ನನ್ನ ಸೇರೆ!!

ಸರಿಗಮ ಸ್ವರದ ಮೇಲೆ

ಮನದ ಪ್ರೇಮ ಕುಣಿವ ವೇಳೆ

ಅರಿತು ಜೋಡಿಯ

ನಾರದ ನಾಡಿಯು

ಬರೆದ ಹಾಡಿದು

ಹಾಡುತ್ತಿರುವೆ ಕೇಳೆ ಚೆಲುವೆ

ಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com0tag:blogger.com,1999:blog-1678950488272259975.post-78560980415433200352013-03-26T04:15:00.001-07:002013-03-26T04:15:53.291-07:00ಕನಸು ಕಲಿಸಿ ಮನಸ ಕುಣಿಸಿದವನಿಗೆ...

ಕಣ್ಣಲಿ ಕನಸು ತುಂಬಿದವನೆ

ಕನಸಿಗೆ ಬಣ್ಣ ಹಚ್ಚಿದವನೇ

ಬಣ್ಣಕೆ ಮೆರಗು ಕೊಟ್ಟ ಒಡನೆ

ಕುಣಿದಿದೆ ನನ್ನ ಹೃದಯ ಮೆಲ್ಲನೆ

ಹಾಡುತ ನಿನ ಹೆಸರನು ಪ್ರತಿ ಉಸಿರಲಿ..

ನನ್ನ ಹೃದಯದ ಪಿಸುಮಾತನು

ಕದ್ದು ಕೇಳಿದ ನೀ ಚೋರನು

ಕೇಳಿಯೂ ನಾನು ಕಿವುದನು

ಎಂದು ನಟಿಸುವ ನೀ ಪೋರನು

ಎಲ್ಲಿದೆಯೋ ನನ್ನಲಿ ನನ್ನದೇ ಮನಸು

ಕೈ ಮುಗಿವೆ ನೀ ತಿಳಿ ನೀನೆ ನನ ಕನಸು

ಕಿರು ಬೆರಳ ಹಿಡಿದೆನ್ನನು ನಡೆಸು

ಮರು ಮಾತು ಆಡದೆ ಬರುವುದೀ ಮನಸು

ನನ್ನ ಕಾಲ್ಗೆಜ್ಜೆಯು ಘಲ್ಲೆನುತ

ನಿನ ಹೆಸರನೆ ಕೂಗಿ ಹೇಳಿದೆ

ಕೈಯ ಬಳೆಗಳು ಝಲ್ಲೆನುತ

ನಿನ ದನಿಯನೆ ಪ್ರತಿಧ್ವನಿಸಿದೆ

ನಾ ತೊಡುವ ರೇಶಿಮೆಯ ಸೀರೆಯ ಸೆರಗನ್ನು

ಮೆಲ್ಲ ಎಳೆದರಳಸಿ ನೋಡು ಒಮ್ಮೆ ನೀನು

ಅಲ್ಲಿದೆಯೋ ನಿನ್ನದೇ ಮುಖವಿರುವ ಚಂದ್ರ

ಕೊಟ್ಟುಬಿಡು ನಿನ ಮನಸು ಹೃದಯದಿ ಬಚ್ಚಿಡುವೆ ಭದ್ರ!!

ಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com0tag:blogger.com,1999:blog-1678950488272259975.post-36974456865239463872013-03-15T01:46:00.001-07:002013-03-15T01:46:57.490-07:00ಏರು ಪೇರು ಆದ ಮನಸ ಚೂರು ನೂರು ಪದದಿ ಬರೆದ ಹಾಡು

ಚೂರು ಚೂರು ಏರು ಪೇರು ಆಯ್ತು ಮನಸಲಿ.. ನಿನ್ನ ನೋಡುತ

ಮೂರು ಮೂರು ಸೇರಿ ನೂರು ಆಯ್ತು ಕನಸಲಿ.. ನಿನ್ನ ಕಾಣುತ

ನಿನ್ನ ನಡೆಯ ತಡೆದು ನೋಡು ನನ್ನ ಇವತ್ತು

ಓಡೋ ನನ್ನ ಮಾನಸ ಸ್ಪೀಡು ನೂರ ಇಪ್ಪತ್ತು

ಎಂದು ನಿನ್ನ ಬಂದು ಸೇರೋ ಎಂಬ ಅವಸರ

ಎದೆಯ ಬಡಿತ ಏರುತಿದೆ ಸೊಂಯ್ಯ ಸರ ಸರ

ಚೂರು ಚೂರು ಏರು ಪೇರು ಆಯ್ತು ಮನಸಲಿ.. ನಿನ್ನ ನೋಡುತ

ಮೂರು ಮೂರು ಸೇರಿ ನೂರು ಆಯ್ತು ಕನಸಲಿ.. ನಿನ್ನ ಕಾಣುತ

ನನ್ನ ಹೃದಯ ಥೇಟರಲ್ಲಿ ನಿನ್ನ ಸಿನೆಮವು

ಓಡುತಿದೆ ನಿಲ್ಲದೇನೆ ಏನು ಮಹಿಮೆಯು

ನನ್ನ ಮಾನಸ ಅಂಗಳದಿ ನಿನ್ನ ಆಟ

ಸಾಗುತಿದೆ ಹೇಳುತ್ತಾ ಪ್ರೇಮ ಪಾಠ

ಅ ಆ ಇ ಈ ಕೂಡ ಈಗ ಮರೆತು ಹೋಗಿದೆ

ಒಂದು ನಾಲ್ಕು ಆರು ಎಂಟು ಮುಂದೆ ಏನಿದೆ

ಅಯ್ಯೋ ರಾಮ ಎದ್ದು ಬಿದ್ದು ಹುಚ್ಚು ಹಿಡಿಯಿತ?

ದೂರ ನಿಂತು ಕದ್ದು ಕದ್ದು ಇವಳ ನೋಡುತ

ಚೂರು ಚೂರು ಏರು ಪೇರು ಆಯ್ತು ಮನಸಲಿ.. ನಿನ್ನ ನೋಡುತ

ಮೂರು ಮೂರು ಸೇರಿ ನೂರು ಆಯ್ತು ಕನಸಲಿ.. ನಿನ್ನ ಕಾಣುತ

ಗಾಳಿ ಪಟದ ಹಾಗೆ ನೀನು ಮೇಲೆ ಹಾರಿದೆ

ನಿನ್ನ ಹಿಂದೆ ನಾನು ಕೂಡ ತೇಲಿ ಬಂದೆ

ಅರಿಯ ನಾನು ಹಾರಿದೆ ಹೋಯ್ತು ನನ್ನ ಸೂತ್ರ

ಗಿರಕೆ ಹೊಡೆದು ಧರೆಗೆ ಬಿದ್ದೆ ನಾನು ಮಾತ್ರ

ಗಂಧವನ್ನು ತಿದ್ದಿ ತೀಡಿ ಅರೆದ ಅಂದವ

ಬ್ರಹ್ಮ ಎಲ್ಲ ನಿಂಗೆ ಕೊಟ್ಟು ಮಾಡ್ದ ಮೋಸವ

ಕುರುಹು ಕೂಡ ಸಿಗದ ರೀತಿ ಶುರುವು ಪ್ರೇಮ

ಸನಿಹ ಎಂದು ಬರುವೆ ಪ್ರೀತಿ ಅಯ್ಯೋ ರಾಮ

ಚೂರು ಚೂರು ಏರು ಪೇರು ಆಯ್ತು ಮನಸಲಿ.. ನಿನ್ನ ನೋಡುತ

ಮೂರು ಮೂರು ಸೇರಿ ನೂರು ಆಯ್ತು ಕನಸಲಿ.. ನಿನ್ನ ಕಾಣುತ

ಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com0tag:blogger.com,1999:blog-1678950488272259975.post-46779854969325554722012-11-02T00:56:00.002-07:002012-11-02T00:56:42.029-07:00ಕನ್ನಡ ರಾಜ್ಯೋತ್ಸವದ ಹಾಡು

ಕುಹೂ ಕುಹೂ ಕೂಗುವ ಕೋಗಿಲೆ ದನಿಯಲು ಕೇಳಿದೆ ನನ್ನ ಕನ್ನಡ

ಸರಿಗಮ ಸೂಸುವ ವೀಣೆಯ ನಾದದಿ ಹೊಮ್ಮಿದೆ ನನ್ನ ಕನ್ನಡ

ಉಸಿರಾಡುವ ಗಾಳಿಯ ಕಣ ಕಣದಲ್ಲೂ ಕಂಪನು ಬೀಸಿದೆ ಕನ್ನಡ

ಮಗುವಿನ ತೊದಲ ಮಾತಲು ನುಲಿದಿದೆ ನನ್ನೀ ಭಾಷೆಯು ಕನ್ನಡ

ನೇಗಿಲ ಯೋಗಿಯು ಬಿತ್ತಿದ ಭತ್ತದ ತೆನೆ ತೆನೆಯಲ್ಲೂ ಕನ್ನಡ

ಈ ಮಣ್ಣಿನ ಮಗನ ಮೈಯಲಿ ಹರಿಯುವ ಪ್ರತಿ ಹನಿ ನೆತ್ತರು ಕನ್ನಡ

ಮುಂಜಾನೆಯ ಹೊತ್ತಲಿ ಹಕ್ಕಿಯ ಚಿಲಿಪಿಲಿ ಮಾತಲು ನುಲಿದಿದೆ ಕನ್ನಡ

ಏಳು ಬಣ್ಣದ ಕಾಮನ ಬಿಲ್ಲಿನ ಪ್ರಜ್ವಲ ಬೆಳಕಲು ಕನ್ನಡ

ಕವಿ ಕೊಟಿಯು ರಚಿಸೋ ಕವನವ ಕಂಡರೆ ಪ್ರತಿ ಪದದಲ್ಲೂ ಕನ್ನಡ

ಸಂಗೀತ ಋಷಿಗಳು ಹಾಡುವ ಪ್ರತಿ ಹಾಡಿನ ಸ್ವರದಲು ಕನ್ನಡ

ಮೈ ತುಂಬಿ ಹರಿಯುವ ಕಾವೇರಿ ತಾಯಿಯ ಜುಳು ಜುಳು ನಾದವು ಕನ್ನಡ

ತಂಪಾದ ಗಾಳಿಗೆ ತಲೆಯನು ತೂಗೋ ಹಸಿರೆಲೆ ಬೀಸಿದೆ ಕನ್ನಡ

ಈ ಕರುನಾಡಿನ ಕೆಚ್ಚೆದೆ ಗಂಡಿನ ಹೃದಯವ ಬಗೆದರು ಕನ್ನಡ

ಈ ನೆಲದಲ್ಲಿ ಹುಟ್ಟಿದ ಮನುಜನು ತೋರುವ ಪ್ರೀತಿಲು ಕನ್ನಡ

ಕಲ್ಲಿನ ಕೋಳಿ ಕೂಗಿದರು ಕೂಡ ಕೇಳುವುದೊಂದೇ ಕನ್ನಡ

ಪ್ರಳಯವೇ ಆದರು ಉಳಿಯಲೇಬೇಕು ಮಾತನು ಕೊಟ್ಟ ಕನ್ನಡ!!

ಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com0tag:blogger.com,1999:blog-1678950488272259975.post-75723675414060070542012-10-21T22:17:00.000-07:002012-10-21T22:42:32.562-07:00ಇಡ್ಲಾ ಮಾಡ್ಲಾ ಹಾಡ್ ಬರೀಲಾ ಅಂದಾಗ ಬಂದ ಹಾಡು

ಡ್ರಾಮ ಚಿತ್ರದ "ಚೆಂದುಟಿಯ ಪಕ್ಕದಲ್ಲಿ" ಹಾಡಿನ ರಾಗದಲ್ಲಿ!

ಹುಣ್ಣಿಮೆಯ ಚಂದಿರನ ಇನ್ನೆಲ್ಲೋ ಬಚ್ಚಿಟ್ಟು ನಿನ ಮೊಗವ ಬಾನಲ್ಲಿ ನಾ ಬಿಡಿಸ್ಲಾ?

ಹಾರಾಡೋ ಹಕ್ಕಿಗಳ ರೆಕ್ಕೆಗಳ ಕಟ್ಟಿಟ್ಟು ನಿನ ಜೊತೆ ಆಗಸದಿ ತೇಲಾಡ್ಲಾ?

ಕಣ್ ಮುಚ್ಚಿ ನಿನ ನೆನೆದ ನೆನಪಿಂದ

ನಾ ಬರೆದ ನಾನಿರುವ ಕನಸೊಂದ

ನಿನ ಕಣ್ಣ ಕೊನೆಯಲ್ಲಿ ಬಚ್ಚಿಡ್ಲಾ?

ಹುಣ್ಣಿಮೆಯ ಚಂದಿರನ ಇನ್ನೆಲ್ಲೋ ಬಚ್ಚಿಟ್ಟು ನಿನ ಮೊಗವ ಬಾನಲ್ಲಿ ನಾ ಬಿಡಿಸ್ಲಾ?

ತಂಪಾದ ಈ ಹೊತ್ತು ತಂಗಾಳಿ ಬೀಸುತಿದೆ ಹಿಡಿದಿಡಿದು ನಿನ ಉಸಿರ ಜೊತೆಯಲ್ಲಿ ಬೆರೆಸ್ಲಾ?

ರೇಶಿಮೆಯ ಚೆಲುವನ್ನು ಎಣೆದೆಣೆದು ನಾ ತಂದು ನಿನ ಸೀರೆ ಸೆರಗಲ್ಲಿ ಚಿಟ್ಟೆಯಾಗ್ ಇಡ್ಲಾ?

ನನ್ನೆದೆಯ ಗೂಡಲ್ಲಿ ಗುಡಿಯೊಂದು

ಕಟ್ಟಿರುವೆ ನಿನ್ನನ್ನೇ ನೆನೆ ನೆನೆದು

ನಿನ ಚಿತ್ರವ ಅಲ್ಲಿ ಕೆತ್ತಿಡ್ಲಾ?

ಹುಣ್ಣಿಮೆಯ ಚಂದಿರನ ಇನ್ನೆಲ್ಲೋ ಬಚ್ಚಿಟ್ಟು ನಿನ ಮೊಗವ ಬಾನಲ್ಲಿ ನಾ ಬಿಡಿಸ್ಲಾ?

ಹೂದೋಟ ಅಲ್ಲಿಹುದು ಹೂವೆಲ್ಲ ಅರಳಿಹುದು ಪ್ರತಿಯೊಂದು ಹೂವಲ್ಲು ನಾ ಕಂಡೆ ನಿನ್ನ

ಇರುಳಲ್ಲು ಕಂಡಿಹುದು ನಿನ್ನಲ್ಲಿಗೆ ದಾರಿ ಕಣ್ಮುಚ್ಚಿ ಬಂದಿರುವೆ ಬರಮಾಡೆ ನನ್ನ

ಬೆಟ್ಟದ ಮೇಲಿರುವ ಸಿಹಿ ಜೇನ

ನಿನಗಾಗಿ ನಾನೀಗ ತರಲೇನ?

ನಿನ ತುಟಿಯಲಿ ಅದನು ಮುಚ್ಚಿಡ್ಲಾ?

ಹುಣ್ಣಿಮೆಯ ಚಂದಿರನ ಇನ್ನೆಲ್ಲೋ ಬಚ್ಚಿಟ್ಟು ನಿನ ಮೊಗವ ಬಾನಲ್ಲಿ ನಾ ಬಿಡಿಸ್ಲಾ?

ಆ ಮೋಡದಂಚಿಂದ ಮೈ ಮರೆತು ಜಾರಿದ ಮೊದ ಮೊದಲ ಮಳೆ ಹನಿಯು ನೀನೇನಾ ಚೆಲುವೆ?

ಮಳೆ ಹನಿಯು ತಾಗುತಲಿ ಮನ ಬಿಚ್ಚಿ ಹಾಡುವ ಕೋಗಿಲೆಯ ದನಿಯನ್ನು ಕೈ ಮುಚ್ಚಿ ತಡೆವೆ

ಹಾಡೊಂದ ನಾನೀಗ ಬರೆದಿರುವೆ

ಪ್ರತಿ ಪದದಿ ನಿನ್ಹೆಸರೆ ತುಂಬಿರುವೆ

ನಿನ ಮುಂದೆ ಅದನೀಗ ನಾ ಹಾಡ್ಲಾ ?

ಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com0tag:blogger.com,1999:blog-1678950488272259975.post-37369567422723082272012-10-18T22:58:00.000-07:002012-10-18T22:58:07.854-07:00ಕೊಟ್ರೆ, ಕೊಡಬೇಕು.. ಕೊಟ್ರೆ ಕೊಡಿಸ್ಕೊಳ್ಳಲು ಬೇಕು..

ಡ್ರಾಮ ಚಿತ್ರದ "ಬೊಂಬೆ ಆಡ್ಸೋನು" ಹಾಡಿನ ರಾಗದಲ್ಲಿ...

ಡೈಲಾಗ್: ಅವಳು ಸ್ಮೈಲ್ ಕೊಡ್ತಾಳೆ.. ಕೊಡಬೇಕು

ಲವ್ ಯು ಅಂತಾಳೆ.. ಯು ಟೂ ಅನ್ಬೇಕು

ಕೈ ಕೊಡ್ತಾಳೆ... ಕೊಡಿಸ್ಕೋ ಬೇಕು ಹ ಹ ಹ ಹ

ಕುಂಟು ಕಾಲೋನು ಡ್ಯಾನ್ಸು ಮಾಡ್ಬೋದು

ಒಂಟಿ ಹುಡುಗಿನ ಹ್ಯಾಗೆ ನಂಬೋದು?

ಪ್ರಳಯ ಅನ್ನೋದು ಆದ್ರು ಆಗ್ಬೋದು

ಹಳೆಯ ಡವ್ವು ಮತ್ತೆ ಸಿಗದು

ಒಂದನೇ ಕ್ಲಾಸಲಿ ಅಳಸಿ ಅಳಸಿ ಅ ಆ ಬರೆದಂತೆ

ಹಿಂದು ಮುಂದು ನೋಡದೆ ಬ್ರಹ್ಮ ವಿಧಿಯ ಬರೆದ್ನಂತೆ

ಕುಂಟು ಕಾಲೋನು ಡ್ಯಾನ್ಸು ಮಾಡ್ಬೋದು

ಒಂಟಿ ಹುಡುಗಿನ ಹ್ಯಾಗೆ ನಂಬೋದು?

ಕಾಲರು ಎತ್ತು ಕೊಂಡು

ಕಲ್ಲರು ಹುಡುಗಿಗೆ

ಫ್ಲವರ್ ಕೊಟ್ಟಾಯ್ತು

ಪವರ್ ಬಂದಾಯ್ತು

ಮೈಲಿಯ ದೂರದಿ

ಸ್ಮೈಲನು ಕೊಟ್ಟಳು

ಮೈ ಎಲ್ಲ ಜುಮ್ಮಂತು

ಡೈಲಿ ರೂಟೀನ್ ಆಯ್ತು

ಹೂ ಖಾಲಿ ಆದಮೇಲೆ ಟೈಮ್ ಪಾಸು ಲವ್ವು ಅನ್ನೋದೇ

ಈ ನನ್ನ ಹಾರ್ಟಿನಲ್ಲಿ ಕಳ್ಳಿ ಗಿಡ ಊಣೋದೇ

ರಾಕೆಟ್ಟು ಬಿಟ್ಟು ಚಂದ್ರ ಲೋಕಕ್ಕೂಗ್ಬೋದು

ನಮ್ ಪಾಕೆಟ್ಟು ಖಾಲಿ ಇದ್ರೆ ಪ್ರೀತಿ ಸಿಗದು

ಕುಂಟು ಕಾಲೋನು ಡ್ಯಾನ್ಸು ಮಾಡ್ಬೋದು

ಒಂಟಿ ಹುಡುಗಿನ ಹ್ಯಾಗೆ ನಂಬೋದು?

ಮನಸೊಂದು ಇದ್ದರೆ

ಮಾರ್ಗಾನು ಐತಂತೆ

ಆ ಮನಸೇ ಕಳೆದೊದ್ರೆ

ಸ್ವರ್ಗಾನು ನರಕದಂತೆ

ಈ ಹಾಳು ಹೃದಯಕ್ಕೆ

ಬೇಕಿತ್ತಾ ಮೊಹಬತ್ತು

ಬೂದಿನ ಮುಚ್ಚಿರೋ

ಕೆಂಡದಂತ ಆಪತ್ತು

ಸೆರಗಲ್ಲಿ ಕೆಂಡ ಕಟ್ಕೊಂಡು ತಣ್ಣಗಿರೋಕಾಯ್ತದ

ಹಾರ್ಟಲ್ಲಿ ಹುಡುಗಿ ಇಟ್ಕೊಂಡು ಕಣ್ಣೀರ್ ಹಾಕದಿದ್ರಾಯ್ತದ

ಆಟಮ್ಮು ಬಾಂಬು ಬಿದ್ರೆ ದೇಶ ಹೋಯ್ತದೆ

ಪ್ರೀತಿಲಿ ಚೊಂಬು ಸಿಕ್ರೆ ಜಗವೇ ಸಾಯ್ತದೆ

ಕುಂಟು ಕಾಲೋನು ಡ್ಯಾನ್ಸು ಮಾಡ್ಬೋದು

ಒಂಟಿ ಹುಡುಗಿನ ಹ್ಯಾಗೆ ನಂಬೋದು?

ಪ್ರಳಯ ಅನ್ನೋದು ಆದ್ರು ಆಗ್ಬೋದು

ಹಳೆಯ ಡವ್ವು ಮತ್ತೆ ಸಿಗದು

ಒಂದನೇ ಕ್ಲಾಸಲಿ ಅಳಸಿ ಅಳಸಿ ಅ ಆ ಬರೆದಂತೆ

ಹಿಂದು ಮುಂದು ನೋಡದೆ ಬ್ರಹ್ಮ ವಿಧಿಯ ಬರೆದ್ನಂತೆ

ಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com0tag:blogger.com,1999:blog-1678950488272259975.post-50427141205785923172012-09-28T22:32:00.001-07:002012-09-28T22:33:51.335-07:00ಕುಹೂ ಕುಹೂ ಕೋಗಿಲೆ ಕೂಗಿದಾಗ ಕೈ ಗೀಚಿದ ಹಾಡು

ಕುಹೂ ಕುಹೂ ಕೋಗಿಲೆ ಕೂಡ

ಉಹೂ ಉಹೂ ಅಂತಿದೆ ನೋಡ

ನಿನ್ನಯ ದನಿಯನು ಕೇಳಿ

ತಾ ಹಾಡಲು

ಮಿರ ಮಿರ ಮಿರುಗುವ ಚಿನ್ನ

ಮರುಗಿದೆ ನೋಡುತ ನಿನ್ನ

ಸೊರಗಿದೆ ಅದರದೇ ಬಣ್ಣ

ಎದುರು ನೀನಿರಲು

ಫಳ ಫಳ ಹೊಳೆಯುವ ಚುಕ್ಕಿ

ಅಳುತಿದೆ ನೋವಿಗೆ ಸಿಲುಕಿ

ಹೊಳೆಯುವ ನಿನ್ನಯ ನಗೆಯ

ಮಿಂಚು ಸೋಕಲು

ಸುಡು ಸುಡು ಸುಡುತಿರೋ ಸೂರ್ಯ

ಅಡಗಿದ ಎಲ್ಲೋ ನೋಡೆಯ

ನಿನ್ನಯ ಕಾಂತಿಯ ಕಿರಣ

ಅವನ ಇರಿಯಲು

ಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com0tag:blogger.com,1999:blog-1678950488272259975.post-25961439685088179642012-08-14T03:25:00.003-07:002012-08-14T03:44:14.322-07:00ಸ್ವಾತಂತ್ರ್ಯ ದಿನದ ಸಲುವಾಗಿ ಸುರಿದ ಹಾಡು

ನನ್ನ ದೇಶವು

ಭಾರತ ದೇಶವು

ನನ್ನ ದೇಶವು

ಪುಣ್ಯ ಭೂಮಿ

ಭಾರತೀಯನ ಮಾತೃ ಭೂಮಿ

ಖಂಡ ಖಂಡಗಳ ಕಂಡರೂ ಸಿಗದು

ಮಣ್ಣ ಮುಟ್ಟಿದರೆ ಪಾಪವು ಕಳೆವುದು

ಭಾರತಿಯೇ.. ನಿನ ಕೀರುತಿಯ..

ಸಾರುವುದೇ.. ನಿಂಗೆ ಆರತಿಯು..

ನನ್ನ ದೇಶವು

ಪುಣ್ಯ ಭೂಮಿ

ಭಾರತೀಯನ ಮಾತೃ ಭೂಮಿ

ಶಾಂತಿ ಧಾಮ ನಿನ ಮಡಿಲು

ಕೆಣಕಿದರೆ ನೀ ಬರ ಸಿಡಿಲು

ಕೋಟಿ ಕೋಟಿ ದೈವಾನುಭೂತಿಯೇ

ಭಾರತ ಮಾತೆಯ ವಿಭೂತಿಯು

ಶಾಂತಿ ದೂತ ಮಹಾತ್ಮರು

ಸಿಂಹ ಬಲದ ಕ್ರಾಂತಿ ವೀರರು

ನಿನ್ನ ರಕ್ಷಣೆಗೆ ನಿಂತಿಹರು

ಶತ್ರು ಯಾರಿರಲಿ ಸೋಲುವರು

ಹಿಮಾಲಯ ಬಿಳಿಯಾಗಿ

ತೋರಿದೆ ನಿನ್ನಯ ತಿಳಿ ಮನಸ

ಜ್ಞಾನದ ಸಂಪತ್ತು

ಹೇಳಿದೆ ನಿನ್ನಯ ಇತಿಹಾಸ

ಸ್ವರ್ಗವೇ ಇಲ್ಲಿದೆ

ಕೈ ಅನು ಮುಗಿದು ಬಾ

ಎಲ್ಲಿಯೂ ಕಾಣದ

ದೈವವ ನೋಡು ಬಾ

ಭಾರತ ಮಡಿಲಲಿ

ಭಾರತ ದೇಶವು

ಪುಣ್ಯ ಭೂಮಿ

ಹಿಂದೂ ಮುಸ್ಲಿಮ ಎರಡಲ್ಲ

ಬೌಧ ಜೈನ ಕ್ರಿಸ್ತ ಬೇಧವಿಲ್ಲ

ನಿನ್ನಯ ಮಕ್ಕಳು ನಾವೆಲ್ಲಾ

ಭಾರತೀಯರೇ ಇಲ್ಲೆಲ್ಲಾ

ಸಂಪ್ರದಾಯದ ಸಂಸ್ಕೃತಿಯು

ಕಾಣರು ಯಾರು ಮತ್ತೆಲ್ಲಿಯು

ವಿಜ್ಞಾನ ಗಣಿತ ಜ್ಞಾನದಲಿ

ನಿನಗೆ ನೀನೆ ಸರಿಸಾಟಿಯು

ಕಾಶ್ಮೀರವೇ ಕಿರೀಟವು

ಕನ್ಯಾಕುಮಾರಿ ಕಾಲುಂಗುರ

ಈ ಗಾಳಿ ನೀರು ಇರೋ ತನಕ

ನಿನ್ನಯ ಚರಿತ್ರೆಯು ಅಮರ

ಸತ್ತರೂ ಇಲ್ಲಿಯೇ

ಹುಟ್ಟುವ ಹಂಬಲ

ಹುಟ್ಟಿದ ಕೂಡಲೇ

ಮಣ್ಣನು ಮೂಸುತ

ನಗುವೆನು ನಲಿಯುತ

ನನ್ನ ದೇಶವು

ಭಾರತ ದೇಶವು

ನನ್ನ ದೇಶವು

ಪುಣ್ಯ ಭೂಮಿ

ಭಾರತೀಯನ ಮಾತೃ ಭೂಮಿ

ಖಂಡ ಖಂಡಗಳ ಕಂಡರೂ ಸಿಗದು

ಮಣ್ಣ ಮುಟ್ಟಿದರೆ ಪಾಪವು ಕಳೆವುದು

ಭಾರತಿಯೇ.. ನಿನ ಕೀರುತಿಯ..

ಸಾರುವುದೇ.. ನಿಂಗೆ ಆರತಿಯು..

ಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com0tag:blogger.com,1999:blog-1678950488272259975.post-54191222370578923122012-07-26T04:23:00.002-07:002012-07-26T04:23:31.191-07:00ಒಂದರಿಂದ ಹತ್ತು ಹೀಗೂ ಇತ್ತು!

ಒಂದು ನನ್ನ ಹೃದಯದಲ್ಲಿ

ಎರಡು ಅಕ್ಷರ ಪ್ರೀತಿ ಹುಟ್ಟಿ

ಮೂರು ಕ್ಷಣದಲಿ ಮನಸ ತುಂಬಿ

ನಾಲ್ಕು ಕಡೆಯಲು ಹರಡಿದೆ

ಐದು ನಿನ್ನ ಬೆರಳು ತಾಕಿ

ಆರು ದಳದ ಹೂವು ಅರಳಿ

ಏಳು ಸಾಗರ ದಾಟಿ ಸುಮವು

ಎಂಟು ದಿಕ್ಕಲು ಪಸರಿದೆ

ಒಂಭತ್ತಿರುವ ರಸಗಳೆಲ್ಲವು

ಹತ್ತೂರ ಸುತ್ತ ಮುತ್ತ

ಸುಳಿಯಲಾರದೆ ಕಳೆದು ಹೋಗಿವೆ

ನಿನ್ನ ಮೊಗದ ಕಾಂತಿಗೆ

ಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com2tag:blogger.com,1999:blog-1678950488272259975.post-19678377385270336262012-07-19T01:32:00.000-07:002012-07-19T01:32:34.574-07:00ಕನಸು ನನಸುಗಳ ನಡುವೆ ಮನಸಲ್ಲಿ ಮೂಡಿದ ಹಾಡು

ಜೋಗಯ್ಯ ಚಿತ್ರದ "ಯಾರು ಕಾಣದೂರು" ಹಾಡಿನ ರಾಗದಲ್ಲಿ

ಗಂ: ನೀಲಿ ಬಾನಿನಲ್ಲಿ

ಏಳು ರಂಗು ಚೆಲ್ಲಿ

ಬರೆದೆ ನಾನು ನಿನ್ನ ಹೆಸರ

ಆಕಾಶದೂರಲ್ಲಿ

ಬಿಳಿ ಮೋಡದ ಮರೆಯಲ್ಲಿ

ಮಳೆ ಹನಿಯ ಅಂಚಿನಲ್ಲಿ ನಿನ್ನ

ಬಣ್ಣ ಕಂಡು ರೋಮಾಂಚನ

ಹೆ: ನಾ.. ಕಾಮನಬಿಲ್ಲು

ಇದ್ದರೂ ಇರದ ಸುಳ್ಳು

ನಾನು ಒಂದು ಬರಿಯ ಕನಸು

ಸಿಗದೇ ಹೋದರೆ ಯಾಕೋ ಮುನಿಸು?

ಭ್ರಮೆಯ ಬಾನಿನಲ್ಲಿ

ಭ್ರಮರೆ ನಾನು ಇಲ್ಲಿ

ಅಲ್ಲೂ ಇಲ್ಲ ಇಲ್ಲೂ ಇಲ್ಲ

ಗಂ: ನಕ್ಷತ್ರ ಸಾಲಿನಲಿ

ನಿನ ಮೊಗದ ಮಂದಾರ

ಮಿಂಚಾಗಿ ಬಂದು ನನ್ನ ಸೋಕಿ

ಕುಣಿದಿದೆ ಈ ತನ್ಮನ

ಹೆ: ಆ ದೇವರಾಣೆ

ನಿರ್ಜೀವಿ ನಾನು ಸೊನ್ನೆ

ಗಂ: ನಿಲ್ಲು ನನ್ನ ಪ್ರೀತಿ ಎರೆವೆ

ಸಂಜೀವಿನಿ ತಂದು ಜೀವ ಕೊಡುವೆ

ನನ್ನ ಹೃದಯದಲ್ಲಿ

ನಿನ್ನ ಚಿತ್ರವಲ್ಲಿ

ಅಳಿಸಬೇಡ ಚಿತ್ತ ಚೋರಿ

ಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com0tag:blogger.com,1999:blog-1678950488272259975.post-14708377357014215992012-06-19T00:22:00.000-07:002012-06-19T00:22:37.663-07:00ನಲ್ಲೆಯ ನೆನಪಲಿ ನಲಿದಾಗ ನುಲಿದ ಹಾಡು

ಪರಮಾತ್ಮ ಚಿತ್ರದ "ಹೆಸರು ಪೂರ್ತಿ ಹೇಳದೆ" ಹಾಡಿನ ರಾಗದಲ್ಲಿ

ನಲ್ಲೆ ನಿನ್ನಾ ಕಣ್ಣಲಿ, ಕನಸು ನಾನು ಆಗಲೇ?

ಒಲ್ಲೆ ನನ್ನ ಎನ್ನದೆ, ಹರಸು ನೀನು ಈಗಲೇ

ಮನಸು ತುಂಬಾ ನೀನಿರೆ.. ಎಲ್ಲಿ ನಿದಿರೆ

ನೆನೆಯಲು ನಿನ್ನನು ಮನದಿ, ನಗುತಿದೆ ಈ ಹೃದಯ

ಮರೆಯಲು ನಿನ್ನನು ಕ್ಷಣದಿ, ಮಡಿದಿದೆ ಈ ಜೀವ

ನಲ್ಲೆ ನಿನ್ನಾ ಕಣ್ಣಲಿ, ಕನಸು ನಾನು ಆಗಲೇ?

ಒಲ್ಲೆ ನನ್ನ ಎನ್ನದೆ, ಹರಸು ನೀನು ಈಗಲೇ

ಮನಸು ತುಂಬಾ ನೀನಿರೆ.. ಎಲ್ಲಿ ನಿದಿರೆ

ನಿನ ಮುದ್ದು ಮುಗುಳ್ನಗೆಯ

ಅಳಿಗುಳಿಗೆ ತಾ ಮೂಡಲು

ಒಳಗೊಳಗೆ ಹಾರುತಿಹದು

ನನ್ನ ಒಡಲು... ನಿನ್ನ.. ಬಳಿಗೆ ಬರಲು

ಆಸೆಯೊಂದು ಹುಟ್ಟಿದೆ

ನಿನ್ನ ಅಪ್ಪಿ ಕೊಳ್ಳಲೆ?

ಒಪ್ಪಿ ಬಂದ ಪ್ರೀತಿಯ

ಒಮ್ಮೆ ಹೇಳಿ ಹೋಗಲೇ?

ತಿರುಗಿ ಬಂದು ನಿನ್ನನು... ಎತ್ತಿಕೊಳಲೇ?

ನಿನ ಮಡಿಲ ಪಲ್ಲಂಗವು

ಕೈ ಬೀಸಿ ಬಾ ಎನ್ನಲು

ತಡೆ ಏನು ನನ್ನ ಮನಕೆ

ಸುಮ್ಮನಿರಲು... ಆ ಆಸೆ ಸುಡಲು

ಕಣ್ಣು ತಾನೇ ಮುಚ್ಚಿದೆ

ನಿನ್ನ ಮಡಿಲ ನೆನಪಲಿ

ಕಿವಿಯ ಕೊಟ್ಟು ಕೇಳು ನೀ

ನನ್ನ ಎದೆಯ ಚಿಲಿಪಿಲಿ

ಬಿಡದೆ ನನ್ನ ಹಿಡಿದಿಕೋ.. ಏನೇ ಬರಲಿ!!

ಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com0tag:blogger.com,1999:blog-1678950488272259975.post-80854746516558148412012-06-13T20:25:00.002-07:002012-06-13T20:25:19.739-07:00ತಾ ನ ನಾ ನ ನ ತಂದ ಹಾಡು

ಮನದ ಸರಿಗಮ

ತಂದ ನಾ ನ ನ

ತಾಳ ತಪ್ಪಿದ

ಮಧುರ ಆ ಕ್ಷಣ

ಕಂಡೆ ನಿನ್ನ ನಾ

ಮರೆತೇ ನನ್ನೇ ನಾ

ಎನ್ನ ಕೊರಳಲಿ

ನಿನ್ನ ಹೆಸರಿನ

ತಾ ನ ನಾ ನ ನ

ನುಡಿಯ ನರ್ತನ

ಸ್ವರದ ಸಿಂಚನ

ಹೇಳ ಹೊರಟಿದೆ

ನನ್ನ ಒಲುಮೆಯ

ಪ್ರೀತಿ ಕಥನ

ನಿನ್ನ ದರ್ಶನ

ತಂತು ಕಂಪನ

ನನ್ನ ಮನದಲಿ

ಹೃದಯ ಹೊಸೆದಿದೆ

ಹೊಸತು ಜೀವನ

ಅರಸಿ ಬಂದೆ ನಾ

ಅರಸಿ ನೀನೆ ನಾ?

ನನ್ನ ಹರುಷದ

ಹರಕೆ ತೀರಿದೆ

ನೀನೆ ಕಾರಣ

ನನ್ನ ಈ ಮನ

ನಿನಗೆ ಅರ್ಪಣ

ಅರಳುತಿರುವ

ಪ್ರೀತಿ ಅಲ್ಲಿದೆ

ಬೆಳೆಸು ಪ್ರತಿಕ್ಷಣ
ಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com2tag:blogger.com,1999:blog-1678950488272259975.post-33766432436880965822012-06-04T02:10:00.001-07:002012-06-04T20:26:43.406-07:00ಕಣ್ಣಲಿ ಕಾಣುವ ಕನಸುಗಳು ಮನಸನು ಕೊರೆದಾಗ ಬಂದ ಹಾಡು

"ಅಣ್ಣ ಬಾಂಡ್" ಚಿತ್ರದ "ಬೋಣಿ ಆಗದ ಹೃದಯಾನ" ಹಾಡಿನ ರಾಗದಲ್ಲಿ..

ಅಮಾವಾಸ್ಯೆ ರಾತ್ರಿಲಿ ಕರೆಂಟ್ ಹೋದ ಹೊತ್ತಲ್ಲಿ ಕರಿ ಕಾಗೆ ಓಡಿಸೋ ಕನಸು ಬೇಕಿತ್ತಾ?

ಬೇಕಿತ್ತಾ? ಬೇಕಿತ್ತಾ? ಬೇಕಿತ್ತಾ? ಬೇಕಿತ್ತಾ?

ಬಿರುಗಾಳಿಯು ಬಂದಾಗ ಬೋಳ್ದು ಬಾಲಕ ನಾನಾಗಿ ಗಾಳಿಪಟ ಹಾರಿಸೋ ಕನಸು ಬೇಕಿತ್ತಾ?

ಬೇಕಿತ್ತಾ? ಬೇಕಿತ್ತಾ? ಬೇಕಿತ್ತಾ? ಬೇಕಿತ್ತಾ?

ಕೋಣನ ಮುಂದೆ ಕಿಂದರಿ ಬಾರಿಸಿ ಕುಣಿಸೋಕ್ಕಾಗುತ್ತ?

ಕನಸಲಿ ಕಣ್ಣ ಮುಂದೆ ಕನ್ಯೆ ಇದ್ರೆ ಮಲಗೋಕಾಗುತ್ತ?

ನಡೆಯದೆ ಇರೋ ಅದ್ಭುತವೆಲ್ಲ ಕನಸಾಗ್ ಬರುತ್ತಾ?

ಅಮಾವಾಸ್ಯೆ ರಾತ್ರಿಲಿ ಕರೆಂಟ್ ಹೋದ ಹೊತ್ತಲ್ಲಿ ಕರಿ ಕಾಗೆ ಓಡಿಸೋ ಕನಸು ಬೇಕಿತ್ತಾ?

ಬೇಕಿತ್ತಾ? ಬೇಕಿತ್ತಾ? ಬೇಕಿತ್ತಾ? ಬೇಕಿತ್ತಾ?

ನಾನು ತುಂಬ ಕೂಲ್ ಅಂತ ಕರೆಂಟ್ ಕಂಬ ಮೇಲತ್ತಿ

ಕೈಯಲಿ ಕಂಬಿ ಹಿಡಿದುಕೊಂಡು ತೂರೋಕ್ಕಾಗುತ್ತ?

ಶಾಕು ಹೊಡೆಯದೆ ಕರೆಂಟ್ ಕೂಡ ತಣ್ಣಗಾಗುತ್ತ?

ಐ ಲವ್ ಯು ಅಂತ ಹುಡುಗರು ಪ್ರಪೋಸ್ ಮಾಡಿದ ತಕ್ಷಣ

ಹುಡುಗಿ ನಾಚಿ ನೀರಾಗಿ ನಗಿಯೋಕ್ಕಾಗುತ್ತ?

ಓಡಿ ಬಂದು ಹುಡುಗನ ತಬ್ಬಿ ಕೊಳ್ಳೋಕ್ಕಾಗುತ್ತ ?

ಕೋಳಿ ಕೂಡ ಎಂ.ಜಿ ರೋಡು ದಾಟೋಕ್ಕಾಗುತ್ತ?

ಹುಡುಗಿ ಮನಸಿನ ಆಳ ತಿಳಿಯೋಕ್ ಟೇಪು ಹಿಡಿಯೋಕ್ಕಾಗುತ್ತ?

ನಡೆಯದೆ ಇರೋ ಅದ್ಭುತವೆಲ್ಲ ಕನಸಾಗ್ ಬರುತ್ತಾ?

ಅಮಾವಾಸ್ಯೆ ರಾತ್ರಿಲಿ ಕರೆಂಟ್ ಹೋದ ಹೊತ್ತಲ್ಲಿ ಕರಿ ಕಾಗೆ ಓಡಿಸೋ ಕನಸು ಬೇಕಿತ್ತಾ?

ಬೇಕಿತ್ತಾ? ಬೇಕಿತ್ತಾ? ಬೇಕಿತ್ತಾ? ಬೇಕಿತ್ತಾ?

ಒಬ್ಬನೇ ಕುಂತು ಬೋರ್ ಆಗಿ ಬ್ರಹ್ಮ ಸ್ವಲ್ಪ ಹಿಂತಿರುಗಿ

ನಮ್ಮ ನಸೀಬ್ ಒಂದು ಚೂರು ಅಳಿಸೋಕ್ಕಾಗುತ್ತ?

ಕುಚೇಲನ ಕುಬೇರನಾಗಿ ಮಾಡೋಕ್ಕಾಗುತ್ತಾ?

ಪಾನಿ ಪುರಿ ತಿನ್ನುತ್ತ ರೋಡು ಸೈಡಲಿ ನಿಂತಿರೋ

ಹುಡುಗಿ ಒಮ್ಮೆ ನೋಡೋ ಹಂಗೆ ಮಾಡೋಕ್ಕಾಗುತ್ತಾ?

ವೀಲಿಂಗ್ ಮಾಡಿ ಅವಳ್ನ ಇಂಪ್ರೆಸ್ ಮಾಡೋಕ್ಕಾಗುತ್ತಾ?

ಕೋಳಿಯ ಕೇಳಿ ಮಸಾಲೇನ ಅರೆಯೋಕ್ಕಗುತ್ತ?

ಹುಡುಗಿ ಒಪ್ಪಿಗೆ ಪಡೆದು ಪ್ರೀತಿಯನ್ನ ಮಾಡೋಕ್ಕಾಗುತ್ತಾ?

ನಡೆಯದೆ ಇರೋ ಅದ್ಭುತವೆಲ್ಲ ಕನಸಾಗ್ ಬರುತ್ತಾ?

ಮಜ್ನುನ ಮರೆತ ಲೈಲಾ, ದೇವದಾಸ್ ನ ಬಿಟ್ಟ ಪಾರು ಒಟ್ಟಿಗೆ ಪ್ರಪೋಸ್ ಮಾಡುವ ಕನಸು ಬೇಕಿತ್ತಾ?

ಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com0tag:blogger.com,1999:blog-1678950488272259975.post-10853873723051006942012-04-11T20:47:00.005-07:002012-04-11T21:04:27.689-07:00ಹುಡುಗಾಟದ ಹುಡುಗನ ಹುಡುಕಾಟದ ಹಾಡುಯಾವ ಅಂಗಡಿಯಲ್ಲಿ ಸಿಗುವುದು ನಿನ್ನನೆ ಕಾಣೋ ಕನಸು
ಯಾರ ಸಂಗಡದಲ್ಲಿ ಸಿಗುವುದು ನನ್ನ ನೀನಪ್ಪೋ ಸೊಗಸು
ಬೆಲೆ ಕಟ್ಟದ ಸೆಲೆ ನಿನ್ನದೇ
ನೆಲೆ ಇಲ್ಲದೆ ಅಲೆದಾಡಿದೆ
ಹುಡುಕಾಡಿದೆ ತೊಡಕಾಗದೆ
ನನ್ನೆದುರು ನೀ ನಿಲಬಾರದೆ

ಯಾವ ಅಂಗಡಿಯಲ್ಲಿ ಸಿಗುವುದು ನಿನ್ನನೆ ಕಾಣೋ ಕನಸು
ಯಾರ ಸಂಗಡದಲ್ಲಿ ಸಿಗುವುದು ನನ್ನ ನೀನಪ್ಪೋ ಸೊಗಸು

ಸ್ವರವಿಲ್ಲದೇನೆ ಸಂಗೀತ ಒಂದು
ಸನಿಹಕ್ಕೆ ಬಂದು ನನ ತಾಕಿದೆ
ಪದವಿಲ್ಲದೇನೆ ಪಲ್ಲವಿ ಒಂದು
ಪಕ್ಕಕ್ಕೆ ಬಂದು ಹಾಡಾಗಿದೆ
ಆ ರಾಗವು ಈ ಹಾಡಿಗೆ
ಬೆರೆತಾಗಿದೆ ಇನ್ನೇನಿದೆ
ನೀ ಒಪ್ಪಿಗೆ ಕೊಡಬಾರದೇ
ನನ್ನೊಳಗೆ ನೀ ಬೆರಿಬಾರದೆ

ಯಾವ ಅಂಗಡಿಯಲ್ಲಿ ಸಿಗುವುದು ನಿನ್ನನೆ ಕಾಣೋ ಕನಸು
ಯಾರ ಸಂಗಡದಲ್ಲಿ ಸಿಗುವುದು ನನ್ನ ನೀನಪ್ಪೋ ಸೊಗಸು

ಹನಿ ಇಲ್ಲದೇನೆ ಹಣೆ ಮೇಲೆ ಒಂದು
ತಣ್ಣೀರ ತೊಟ್ಟು ಹರಿದಾಡಿದೆ
ಆ ಸೃಷ್ಟಿಕರ್ತ ಸರಿ ಮಾಡಿ ಇಟ್ಟ
ಹಣೆ ಬರಹ ಚೂರು ಬದಲಾಗಿದೆ
ಕನಸಲ್ಲಿಯು ಕಂಡರಿಯದ
ಸೊಗಸಾಗಿ ನೀ ಬರಬಾರದೇ
ಮುದುಡೋಗಿರೋ ಮನಸಿಲ್ಲಿದೆ
ಮುತ್ತೊಂದನು ಕೊಡಬಾರದೇ

ಯಾವ ಅಂಗಡಿಯಲ್ಲಿ ಸಿಗುವುದು ನಿನ್ನನೆ ಕಾಣೋ ಕನಸು
ಯಾರ ಸಂಗಡದಲ್ಲಿ ಸಿಗುವುದು ನನ್ನ ನೀನಪ್ಪೋ ಸೊಗಸುಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com0tag:blogger.com,1999:blog-1678950488272259975.post-48217348738044117452012-02-21T19:48:00.001-08:002012-02-21T19:49:58.397-08:00ಸಂಗಾತಿಯ ಸವಿನೆನಪಿನ ಸವಿಯಲ್ಲಿ ಸುರಿದ ಹಾಡುಗೋಪಿಕೃಷ್ಣ ಚಿತ್ರದ ಓಹೋ ವಸಂತ ಹಾಡಿನ ರಾಗದಲ್ಲಿ...

ಓಹೋ ಸಂಗಾತಿ.. ಕಡಲ ಕಡೆವ ರೀತಿ
ಓಹೋ ಸಂಗಾತಿ... ಮನವ ಕಲುಕೋ ಪ್ರೀತಿ
ಹೃದಯದೋಲೆ ಓದುವ ವೇಳೆ... ಅಕ್ಷರವೇ ನೀನಾಗು ಪದಗಳಿಗೆ ಉಸಿರಾಗು
ಅಲ್ಲಿ ಮಲ್ಲಿಗೆ ಮಂಚ,
ಮಲ್ಲೆ ಅರಳಲು ಕೊಂಚ,
ನಿನ್ನ ಬಣ್ಣದ ಸಿಂಚನ
ಚಿತ್ರ ಬಿಡಿಸುವ ಕುಂಚ,
ಕೈಯ ಜಾರಿದೆ ಕೊಂಚ
ಹರೆಯ ಮಿರ್ಕಟ ಜೋಪಾನ
ಸಂಗಾತಿ ಸಂಗದಲ್ಲಿ ಸಂತೇಲಿ ಕುಂತರೇನು..
ಬಂಗಾರಿ ಬಗಲಲ್ಲಿ ನಿದ್ದೆಯು ಬರದೇನು...
ಕಣ್ಣ ಅಂಚಲ್ಲಿ ಮಿಂಚು,
ಕನಸ ಕೊಲ್ಲುವ ಸಂಚು,
ಅಲ್ಲೂ ನಿನ್ನಯ ಚಿತ್ರಣ..

ಓಹೋ ಸಂಗಾತಿ
ಕನಸ ರಾಜ ನೀತಿ
ಓಹೋ ಸಂಗಾತಿ
ಮನಸ ಅರಸ ಪ್ರೀತಿ
ಅರಮನೇಲು ನಾ ಸೆರೆಯಾಳು
ಚಿಮ್ಮುತಿದೆ ಧುಮ್ಮಿಕ್ಕಿ
ಪ್ರೀತಿಯೆಂಬೋ ಭರಚುಕ್ಕಿ
ಬಿಡಿಸೋ ಈ ನನ್ನ ಸೆರೆ
ಎಳೆಯೋ ವಿರಹಕ್ಕೆ ತೆರೆ
ಎರೆಯೋ ಪ್ರೀತಿಯ ಧಾರೆ

ಓಹೋ ಸಂಗಾತಿ
ಚಳಿಯ ಥಳಿಸೋ ರೀತಿ
ಓಹೋ ಸಂಗಾತಿ
ಬೆಚ್ಚನೆ ಅಪ್ಪುಗೆ ಪ್ರೀತಿ
ನಡುಗೋ ಮೈಯ ಸುಡುವ ಸೂರ್ಯ
ಸಂಗಾತಿಯೇ ನೀನಾಗು
ಈ ಜೀವಕೆ ಉಸಿರಾಗು
ಅಲ್ಲಿ ಮಲ್ಲಿಗೆ ಮಂಚ,
ಮಲ್ಲೆ ಅರಳಲು ಕೊಂಚ,
ನಿನ್ನ ಬಣ್ಣದ ಸಿಂಚನ
ಚಿತ್ರ ಬಿಡಿಸುವ ಕುಂಚ,
ಕೈಯ ಜಾರಿದೆ ಕೊಂಚ
ಹರೆಯ ಮಿರ್ಕಟ ಜೋಪಾನ
ಸಂಗಾತಿ ಸಂಗದಲ್ಲಿ ಸಂತೇಲಿ ಕುಂತರೇನು..
ಬಂಗಾರಿ ಬಗಲಲ್ಲಿ ನಿದ್ದೆಯು ಬರದೇನು...

ಲಾಲ ಲಾಲಾಲ ಲಾಲ ಲಾಲ ಲಾಲಾಲ ಲಾಲ ಲಾಲ ಲಾಲಾಲ ಲಾಲಾಲಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com2tag:blogger.com,1999:blog-1678950488272259975.post-4923867075972687592011-12-28T19:20:00.001-08:002011-12-28T19:45:57.469-08:00ಪ್ರೀತಿಯ ಪರ್ವದಿ ಪ್ರೀತಿಯ ಪರಿಯು ಪಸರಿಸಿದ ಹಾಡುಪರಿ ಚಿತ್ರದ "ಆಷಾಡ ಕಳೆದೈತೆ" ಹಾಡಿನ ರಾಗದಲ್ಲಿ

ಭಾನಿನ ಕಿರಣವು ಭೂಮಿಯ ತಾಗೈತೆ
ರೋಮವು ಮೈಯಲಿ ರೊಯ್ಯನೆ ನಿಂತೈತೆ ೨

ಮಾಘದ ಮಾಸದ ಮುಂಜಾನೆ ಹೊತ್ತಲಿ
ಮಾಗದ ಮನಸಲಿ ಮಲ್ಲಿಗೆ ಜೋಕಾಲಿ
ತೂಗೈತೆ ಅತ್ತಿತ್ತ ಪರಿಮಳ ಚೆಲ್ಲುತ್ತ
ಪ್ರೀತಿಯು ತಂದಿತ್ತ ಸೊಬಗನು ಸವಿಯುತ

ಮಾಘದ ಮಾಸದ ಮುಂಜಾನೆ ಹೊತ್ತಲಿ
ಮಾಗದ ಮನಸಲಿ ಮಲ್ಲಿಗೆ ಜೋಕಾಲಿ

ನಿದ್ದೆ ಇಲ್ಲ.. ಎದ್ದರೆ ಸದ್ದೇ ಇಲ್ಲ
ಪ್ರೀತಿಯೇ ನಿನ್ನ ನೆನಪು.. ನೆನೆಯದೆ ಇರುಳೆ ಸಾಗೊಲ್ಲ
ಕರೆದೋನಲ್ಲ ನಿನ್ನನು ಕಂಡೋನಲ್ಲ
ಕ್ಷಣದಲಿ ಕಳೆದೋಯ್ತಲ್ಲ ಹೃದಯವು ನೀನೆ ಆ ಕಳ್ಳ
ಕಣ್ಣನು ಮುಚ್ಚಿ ನಿನ್ನನು ಮೆಚ್ಚಿ ಜಗವನೆ ಮರೆತೆ ನಾನಿನ್ನು
ಗುರಿಯನು ತಪ್ಪಿ ಗಾಳಿಯ ಅಪ್ಪಿ ಮುದ್ದಾಡು ಮನಸೇ ನೀನಿನ್ನು

ಬಾನಿಗೆ ಏಣಿಯ ಹಾಕುವ ಹುಮ್ಮಸ್ಸು
ಬಾಳಲಿ ರಾಣಿಯ ಅಪ್ಪುವ ಮನಸು

ಕರಣದಿ ಕೇಳಿದೆ ಕವನವ
ಕೊರಳಲಿ ರಾಗವ ಗುನುಗುತ ಖುಷಿಯಲಿ ತೇಲುವ
ಮೋಡವ ಬದಿಗೆ ದೂಡುವ
ತಿಂಗಳ ಅಂಗಳದಲಿ ಪ್ರೀತಿಯ ರಂಗನ್ನು ಚೆಲ್ಲುವ
ಅಳಿಲ ಹಿಡಿದು ಬೆನ್ನನು ಮುಟ್ಟಿ ಅದೃಷ್ಟವಂತ ನಾನಾದೆ
ಪ್ರೀತಿಯ ಮಡಿಲ ಸೇರಿ ನಾನು ಥಟ್ ಅಂತ ಕಳೆದೋದೆ

ಹರೆಯದ ಹುಡುಗ ನಾನ್ ಅರಳಿದೆ ಒಂದಾಸೆ
ಅರಸಿಯ ಅರಸುವೆ ಜೊತೆಯಿರು ಓ ಮನಸೇ

ಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com0tag:blogger.com,1999:blog-1678950488272259975.post-11740360143865247592011-12-11T20:51:00.000-08:002011-12-11T21:05:26.874-08:00ಸಣ್ಣನೆ ಹೆಣ್ಣ ತಣ್ಣನೆ ಪ್ರೀತಿ ಕಣ್ಣನು ಕಟ್ಟಿ ಮಣ್ಣನು ಮುಕ್ಕಿಸಿದಾಗ...ಹಟವಾದಿ ಚಿತ್ರದ "ಆಟ ಹುಡುಗಾಟವೋ" ಹಾಡಿನ ರಾಗದಲ್ಲಿ...

ಪ್ರೀತಿ ನೀ ಮಾಯೆಯೋ
ಹೆಣ್ಣೇ ನೀ ಮೊಸವೋ
ಪ್ರೀತಿ ನೀ ಮಾಯೆಯೋ
ಹೆಣ್ಣೇ ನೀ ಮೊಸವೋ
ಮೊಸವೋ ಪಾಶವೋ
ಈ ಜೀವ ನಾಶವೋ
ಹಕ್ಕಿಯ ಪಟ್ಟ ಕೊಟ್ಟೆ
ರೆಕ್ಕೆಯ ಕಟ್ಟಿ ಬಿಟ್ಟೆ
ಹೂವಿನ ಹಾಸಿಗೇಲಿ
ಕತ್ತಿಯ ಇತ್ತು ಬಿಟ್ಟೆ
ನೀ ಕ್ರೂರಿಯಾ
ಯಮನ ರಾಯಭಾರಿಯಾ

ಹೃದಯ ಈ ಹೃದಯ ನಿನಗೆಂದೆ ನಾನು
ನನ್ನ ಈ ಎದೆಯ ಒಡಲಲ್ಲಿ ನೀನು
ಕಿಚ್ಚ್ಯಾಕಿಟ್ಟೆ...
ಬಾರಿ ಬಲು ಬಾರಿ ಈ ಮನಸು ಜಾರಿ
ನಿನ್ನ ಆ ಮಾನವ ಮುಗಿಲಲ್ಲಿ ಹಾರಿ
ಆಯ್ತು ಚಿಟ್ಟೆ...
ಕಾರಣವೇ ಹೇಳದೇನೆ ಕಣ್ಣುಗಳ ಕಟ್ಟು ಬಿಟ್ಟೆ
ಕರೆದರೂನು ಕೇಳದೇನೆ ಕಾಣದೂರಿಗೋಗಿಬಿಟ್ಟೆ
ಕರುಣೆ ಇಲ್ಲವೇನೆ ನಿನಗೆ.... ಹೇ ಹೇ

ಸಾಕು ಇನ್ನು ಸಾಕು ಈ ಸುಳ್ಳು ಸಾಕು
ಹಾಕು ಇನ್ನು ಹಾಕು ನೀ ಹೊರಗೆ ಹಾಕು
ಸಿಹಿಯ ವಿಷವ..
ಕ್ಷಣವು ಕ್ಷಣ ಕ್ಷಣವು ನೀ ಕೊಟ್ಟ ಪ್ರೀತಿ
ಕಣವು ಕಣ ಕಣವು ತುಂಬಿದ ರೀತಿ
ಈಗ ಭೀತಿ
ಮೀನ ಹೆಜ್ಜೆಯನ್ನು ಕೂಡ ನೀರಿನಲ್ಲಿ ನಾ ಕಂಡೆ
ನಿನ್ನ ಮನವ ಕಾಣಲಿಲ್ಲ ಹೇಳು ನೀನು ನಾ ಕುರುಡೇ
ನಗುವೇ ಏಕೆ ನನ್ನ ನೋಡಿ... ಹೇ ಹೇ..

ಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com0tag:blogger.com,1999:blog-1678950488272259975.post-74425430180551005872011-11-23T02:50:00.000-08:002011-11-23T03:26:43.477-08:00ಏನಾಗಲಿ ನಾನು ಎಂದುಕೊಳಲು ಎಲ್ಲಿಂದಲೋ ಬಂದ ಹಾಡು
ಕವಿಯಾಗಲೇನು
ಬಣ್ಣವನು ಬಣ್ಣಿಸಲು
ಮಗುವಾಗಲೇನು
ಮಡಿಲಿನಲಿ ಪವಡಿಸಲು
ನದಿಯಾಗಲೇನು
ಕಣ್ಣಲ್ಲಿ ನೀರಾಗಲು
ರವಿಯಾಗಲೇನು
ಹಣೆಯಲ್ಲಿ ರಾರಾಜಿಸಲು
ಎನಾಗಲೇಳು ನಾನು
ನಿನ ಸಂಗ ಬಿಡದಿರಲು

ಗುಳಿಯಾಗಲೇನು
ಕೆನ್ನೆಯಲಿ ಸುಳಿದಾಡಲು
ಮಿಂಚಾಗಲೇನು
ತುಟಿಯಲ್ಲಿ ನಲಿದಾಡಲು
ಅಪರಂಜಿಯಾಗಲೇನು
ಕೊರಳಲ್ಲಿ ಸರವಾಗಲು
ಮುತ್ತು ನಾನಾಗಲೇನು
ಮೂಗನ್ನು ಸಿಂಗರಿಸಲು
ಎನಾಗಲೇಳು ನಾನು
ಜೊತೆಯಲ್ಲೇ ಜೀವಿಸಲು

ಗಾಳಿ ನಾ ಆಗಲೇನು
ಉಸಿರಲ್ಲಿ ಉಸಿರಾಗಿರಲು
ನಾ ಗಾಜು ಆಗಲೇನು
ಬಳೆಯಂತೆ ನಿನ ಬಳಸಿರಲು
ಕನ್ನಡಿಯಾಗಲೇನು
ನಿನ ರೂಪ ತುಂಬಿಕೊಳಲು
ಜೇನಾಗಲೇನು
ಅದರದಲಿ ಅವಿತುಕೊಳಲು
ವರನಾಗಲೇ ನಾನು
ನಿನ ಬಾಳ ವರಿಸಿರಲುಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com0tag:blogger.com,1999:blog-1678950488272259975.post-4119137332326727522011-11-21T20:50:00.001-08:002011-11-21T21:03:27.858-08:00ಕನಸೆಂಬೋ ಕುದುರೆಯಲಿ ಕಣ್ಣು ಕಾಣದ ಕನಸಿನ ಹಾಡುಸವಾರಿ ಚಿತ್ರದ "ಮರಳಿ ಮರೆಯಾಗಿ" ಹಾಡಿನ ರಾಗದಲ್ಲಿ...

ಬಾನ ತುದಿಯಲ್ಲಿ.. ಕಂಡೆ ಹೊಂಗಿರಣ
ಭಾನ ಆಗಮನ ಜೊತೆಗೆ.. ಮುಗಿದ.. ಕನಸಿನ ಪಯಣ..
ಬಾನ ತುದಿಯಲ್ಲಿ.. ಕಂಡೆ ಹೊಂಗಿರಣ
ಭಾನ ಆಗಮನ ಜೊತೆಗೆ.. ಮುಗಿದ.. ಕನಸಿನ ಪಯಣ
ಮೋಡದ ಮೇಲಾಡುವ
ತಿಂಗಳ ತಬ್ಬೋಡುವ
ಆ ಕನಸೇ.. ಮನಸಿನ ತಲ್ಲಣ

ಹಕ್ಕಿಯ ರೆಕ್ಕೆಯ ಪುಕ್ಕ ಕಿವಿ ಸೋಕಲು
ಕಂಡೆ ನಾ ಕನಸಲೆ ಶಶಿಯ ನಗೆ ಹೊನಲು
ರೆಪ್ಪೆಯನು ತೆರೆ ಬಿಡಲು
ಕಣ್ಣಲ್ಲಿ ಕರಿ ನೆರಳು
ಅವಳೇ ನನ್ನವಳು
ಈ ಬಾಳ ಹೊಂಬಿಸಿಲು
ಈ ಕನಸ.. ಪರಿಯನು ಅರಿಯೆನು

ಶಯನದಿ ಅರಳಿದ ಸೆರಗಲಿ ಹೊರಳುತ
ಬೆಚ್ಚನೆ ಅಪ್ಪುಗೆ ತೋಳಲಿ ಬಳಸುತ
ಸ್ವರ್ಗವನೇ ಅಂಗೈಲಿ
ಸೇರೆದಿಡುವ ಆ ಸ್ವಪ್ನದಲಿ
ಪರದೆ ಸರಿದಾಗ
ಅರಿವಾಯ್ತು ನನಗಾಗ
ನಾ ಕಂಡೆ.. ಕನಸಲಿ ಕನಸನು

ಡಿ ಆರ್ ಮಧುಸೂದನ್http://www.blogger.com/profile/03565108038567068007noreply@blogger.com0