ಗಾಳಿಪಟ ಚಿತ್ರದ ಮಿಂಚಾಗಿ ನೀನು ಬರಲು ಹಾಡಿನ ರಾಗದಲ್ಲಿ....
ಚಂದಮಾಮನೆ ಕೇಳೋ
ನನ್ನ ಪುಟ್ಟ ಪ್ರೀತಿ ಕತೆಯ
ಚಂದವಾದ ಹುಡುಗಿಯೊಂದು
ಹೃದಯ ಕೊಯ್ದು ಹೋದ ವ್ಯಥೆಯ
ಅವಳುಸಿರ ತಂಪು ಗಾಳಿ
ನನ್ನುಸಿರ ಎದೆಯನು ಸೀಳಿ
ಕತೆಯನು ಮುಗಿಸಿದಳವಳಲ್ಲಿ
ಚಂದಮಾಮನೆ ಕೇಳೋ
ನನ್ನ ಪುಟ್ಟ ಪ್ರೀತಿ ಕತೆಯ
ಚಂದವಾದ ಹುಡುಗಿಯೊಂದು
ಹೃದಯ ಕೊಯ್ದು ಹೋದ ವ್ಯಥೆಯ
ನಾನೋಗೋ ದಾರೀಲಿ ಕಂಡೆ ಒಂದು ನಗುವನು
ಆ ನಗುವ ಮೊಗಕೆ ನಾ ಸೋತು ಸೋತು ಹೋದೆನು
ಆ ನಗುವಿನಿಂದಲೇ ನನ್ನ ಮುಂದಿನ ಜೀವನ
ಎಂದು ತಿಳಿದ ನನ್ನದು ಎಂಥ ದೊಡ್ಡ ದಡ್ಡತನ
ಅವಳಿಗೆ ನನ್ನನೇ ಅರ್ಪಿಸಿ ಸುಮ್ಮನೆ
ಇದ್ದ ನನ್ನ ಜೀವವನ್ನ ತೆಗೆದಳು ಜಾಣೆ
ಚಂದಮಾಮನೆ ಕೇಳೋ
ನನ್ನ ಪುಟ್ಟ ಪ್ರೀತಿ ಕತೆಯ
ಚಂದವಾದ ಹುಡುಗಿಯೊಂದು
ಹೃದಯ ಕೊಯ್ದು ಹೋದ ವ್ಯಥೆಯ
ನನ್ನ ಉಸಿರ ಉಸಿರಿನಲ್ಲಿ ಹಸಿರು ಆಗಿ ಇದ್ದಳವಳು
ಅಸುರ ಎಂದು ಹೆಸರು ಕೆಡಿಸಿ ಕೆಸರು ಎರಚಿ ಹೋದಳು
ಇಂಥ ಈ ವೇದನೆ ಹೇಳುವೆ ನಾ ನೊಂದು
ಚಂದಾ ಮಾಮ ಹೇಳೋ ತಂಪು ಮಾತ ಒಂದು
ಚಂದಮಾಮನೆ ಕೇಳೋ
ನನ್ನ ಪುಟ್ಟ ಪ್ರೀತಿ ಕತೆಯ
ಚಂದವಾದ ಹುಡುಗಿಯೊಂದು
ಹೃದಯ ಕೊಯ್ದು ಹೋದ ವ್ಯಥೆಯ
ಅವಳುಸಿರ ತಂಪು ಗಾಳಿ
ನನ್ನುಸಿರ ಎದೆಯನು ಸೀಳಿ
ಕತೆಯನು ಮುಗಿಸಿದಳವಳಲ್ಲಿ
Thursday, February 7, 2008
Subscribe to:
Post Comments (Atom)
8 comments:
ಚಂದ ಮಾಮ ಚೆಕ್ಕುಲಿ ಮಾಮ
ನಮ್ಮ ಮಧುಗೆ ಸಮಾಧಾನ ಮಾಡು ಮಾಮ
ಕೊಯ್ದು ಹೋದ ಹೃದಯವ ಜೋಡಿಸು ಮಾಮ
ಪ್ರೀತಿ ಕಥೆಯನು ಮುಂಧೋರಿಸಿ ಮಾಮ
super hadu maga...
thumba chennagidhe.. who is the inspiration?..
Inspiration illa!
Imagination ella!
There must be some inspiration, parvagilla helu maga.. enaadru maadoke agutta anta nodona :)
ನಾನು ಒಂದು ಸಲ ಹೇಳಿದ್ರೂ ನೂರು ಸಲ ಹೇಳಿದ್ರೂ ಹೇಳೋದು ನಿಜಾನೆ
Inspiration ಇಲ್ಲ Imagination ಎಲ್ಲ
Thumba chenagi edde.... Very good talent :)
- Prakash NK
:):)
Post a Comment